Description
ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ ರವರು ಬರೆದಿರುವ “ಭಾರತದ ಸಂವಿಧಾನ” ಈ ಪುಸ್ತಕವು KAS, KPSC, KEA, PSI, GPSTR, HSTR, FDA, SDA, PDO, VAO, TET, PC, GROUP ‘C’ ಮುಂತಾದವುಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.
ಈ ಪುಸ್ತಕದ ವಿಶೇಷತೆಗಳು
- ಸಂವಿಧಾನದ ಅರ್ಥ ಮತ್ತು ವಾಖ್ಯೆಗಳು, ಸಂವಿಧಾನಾತ್ಮಕ ಬೆಳವಣಿಗೆ, ಭಾರತ ಸಂವಿಧಾನದ ರಚನೆ, ಭಾರತದ ಸಂವಿಧಾನದ ಪ್ರಮುಖ ಲಕ್ಷಣಗಳು, ಸಂವಿಧಾನದ ಪ್ರಸ್ತಾವನೆ (ಪೂರ್ವ ಪೀಠಿಕೆ) ಕೇಂದ್ರ ಮತ್ತು ಅದರ ಭೂ ಪ್ರದೇಶಗಳು
- ರಾಜ್ಯ ನಿರ್ದೇಶಕ ತತ್ವಗಳು , ದೇಶೀಯ ಸಂಸ್ಥಾನಗಳು ,ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು , ಹಣಕಾಸು, ಆಸ್ತಿ, ಒಪ್ಪಂದ, ವಿವಾದಗಳು, ಭಾರತದೊಳಗಿನ ವಾಣಿಜ್ಯ – ವ್ಯಾಪಾರ
- ಕೇಂದ್ರ ಮತ್ತು ರಾಜ್ಯ ಸೇವೆಗಳು ನ್ಯಾಯಾಧೀಕರಣಗಳು ಕೇಂದ್ರ ಚುನಾವಣಾ ಆಯೋಗ ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು ಸಂವಿಧಾನದ ತಿದ್ದುಪಡಿ ಕೆಲವು ರಾಜ್ಯಗಳಿಗೆ ವಿಶೇಷ ಅವಕಾಶಗಳು ಕಿರು ಶೀರ್ಷಿಕೆ, ಸಂವಿಧಾನದ ಪ್ರಾರಂಭ, ನಿರಸನಗಳು ಸಂವಿಧಾನೇತರ ಸಂಸ್ಥೆಗಳು ರಾಷ್ಟ್ರೀಯ ಯೋಜನಾ ಆಯೋಗ ನೀತಿ ಆಯೋಗ ರಾಷ್ಟ್ರೀಯ ಅಭಿವೃದ್ದಿ ಮಂಡಳಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಕೇಂದ್ರ ಮಾಹಿತಿ ಆಯೋಗ
- ರಾಜ್ಯ ಮಾಹಿತಿ ಆಯೋಗ, ಕೇಂದ್ರ ಜಾಗೃತ ಆಯೋಗ, ಕೇಂದ್ರ ತನಿಖಾ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ತನಿಖಾ ಸಂಸ್ಥೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಭಾರತದ ಕಾನೂನು ಆಯೋಗ
- ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಂವಿಧಾನಾತ್ಮಕ ಮತ್ತು ಸಂವಿಧಾನೇತರ ಸಂಸ್ಥೆಗಳು ಪ್ರಮುಖ ಹುದ್ದೆಗಳ ನಿವೃತ್ತಿ ವಯಸ್ಸು ಪ್ರಮಾಣ ವಚನ ಕಾರ್ಯಕ್ರಮ ರಾಜೀನಾಮೆ ಪತ್ರವನ್ನು ಯಾರು ಯಾರಿಗೆ ಸಲ್ಲಿಸಬೇಕು ಪ್ರಮುಖ ಹುದ್ದೆಗಳ ಅಧಿಕಾರಾವಧಿ ಪ್ರಮುಖ ಹುದ್ದೆಗಳಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು
- ಸಂವಿಧಾನದ ಅನುಸೂಚಿಗಳು ಸಂವಿಧಾನದಲ್ಲಿರುವ ಭಾಗಗಳು ಭಾರತದ ಸಂವಿಧಾನದ ವಿಧಿಗಳು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಸಹ ಒಳಗೂಂಡಿದೆ.






