Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ.ಎಂ ಸುರೇಶ್ ರವರು ರಚಿಸಿರುವ ಭಾರತದ ಆರ್ಥಿಕ ಸಮೀಕ್ಷೆ (Indian Economic Survey) ಎಂಬ ಪುಸ್ತಕವು KAS, PSI, ESI, PDO, BMTC, FDA, SDA, VAO, GROUP-C , D.ED, B.ED, CET, TET ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಕೇಂದ್ರದ ಪ್ರಮುಖ ಸಚಿವಾಲಯಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳು ಮುಂತಾದವು…
* ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ, ಸಹಕಾರ ಸಚಿವಾಲಯ, ಜಲಶಕ್ತಿ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮುಂತಾದವು……
* ಈ ಪುಸ್ತಕದಲ್ಲಿ 2024-2025ರ ಕೇಂದ್ರ ಬಜೆಟ್ ಅನ್ನು ಒಳಗೊಂಡಿದೆ.
* ಈ ಪುಸ್ತಕವು KAS, GROUP-C ಪಠ್ಯ ಕ್ರಮದ ಆಧಾರಿತ ಬಹುತೇಕ ಅಂಶಗಳನ್ನು ಒಳಗೊಂಡಿದೆ.
ಪ್ರಮುಖ ವರದಿಗಳು
- ವಿಶ್ವ ಅಭಿವೃದ್ಧಿ ವರದಿ – ವಿಶ್ವಬ್ಯಾಂಕ್
- ವಿಶ್ವ ಜನಸಂಖ್ಯಾ ನೋಟ- 2024
- ವಿಶ್ವ ಜಾಗತಿಕ ಜನಸಂಖ್ಯಾ ಸ್ಥಿತಿ ವರದಿ – 2024
- ಹಣಕಾಸು ನೀತಿ, ಸಮೀತಿ ಸಭೆ ತಿರ್ಮಾನಗಳು – 2024