Description
ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀಯುತ ರಾಘವೇಂದ್ರ ಶಿಡ್ಡಕಟ್ಟಿ ಇವರು ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ “ಭಾರತದ ಆರ್ಥಿಕತೆ” ಎಂಬ ಪುಸ್ತಕವು, IAS, KAS, NET, K-SET, VAO, PDO, FDA, SDA, KPSC Group -C, PSI, PC ಪರೀಕ್ಷೆಗಳಿಗೆ ಉಪಯುಕ್ತವಾದ ಆರ್ಥಿಕತೆಯ ಪುಸ್ತಕವಾಗಿದೆ.
* ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪುಸ್ತಕದಿಂದ ಅತಿಹೆಚ್ಚು ಪ್ರಶ್ನೆಗಳು ಬಂದಿರುತ್ತವೆ.
* ಪ್ರಸ್ತುತ ಪುಸ್ತಕವು 2025 ನೇ ಸಾಲಿನ 3ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ.