Sale!

ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak Latest 2026 13th Edition

Original price was: ₹690.Current price is: ₹590.

  • Book Name – ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ Latest 2026, 13th Edition
  • Author  – HUSSAINAPPA NAYAKA
  • Publisher – Somu Publication
  • Language – Kannada
  • No of Pages – 824
: Category:

Description

ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ ರವರು ಬರೆದಿರುವ “ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ” ಈ ಪುಸ್ತಕವು KAS, KPSC, KEA, PSI, GPSTR, HSTR, FDA, SDA, PDO, VAO, TET, PC, GROUP ‘C’, ಮುಂತಾದವುಗಳು  ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.

ಈ ಪುಸ್ತಕದ ವಿಶೇಷತೆಗಳು 

  • ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ ಕರ್ನಾಟಕದ 31 ಜಿಲ್ಲೆಗಳ ಮಾಹಿತಿ
  • ಭಾರತದ ಸಂವಿಧಾನ
  • ಭಾರತದ ಇತಿಹಾಸ
  • ಭಾರತದ ಭೂಗೋಳ
  • ಸಾಮಾನ್ಯ ಅರ್ಥಶಾಸ್ತ್ರ
  • ವಿಜ್ಞಾನ ಮತ್ತು ತಂತ್ರಜ್ಞಾನ
  • ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆ
  • ಯುನೊಸ್ಕೋ ಪಟ್ಟಿ ಹಾಗೂ ರಾಮ್ಸರ್ ತಾಣಗಳು
  • ಪ್ರಮುಖ ಪ್ರಶಸ್ತಿಗಳು ಹಾಗೂ ಪ್ರಮುಖ ಕ್ರೀಡಾಕೂಟಗಳು
  • ಪ್ರಮುಖ ಮಿಲಿಟರಿ ಸಮರಾಭ್ಯಾಸಗಳ ಜೊತೆಗೆ ಕರ್ನಾಟಕ ಬಜೆಟ್ 2026-27 ರ ಮಾಹಿತಿಯನ್ನೊಳಗೊಂಡ ಪುಸ್ತಕವಾಗಿದೆ
  • ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ ಪರಿಷ್ಕೃತ 13ನೇ ಆವೃತ್ತಿಯಾಗಿದೆ.