Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಚಾಣಕ್ಯ ಕೆರಿಯರ್ ಅಕಾಡೆಮಿ ತರಬೇತಿ ಕೇಂದ್ರವಾದ ಇವರು ಹೊರತಂದಿರುವ “ಬಹಳ Simple maths” ಎಂಬ ಪುಸ್ತಕವನ್ನು ಡಾ.ಗುರುರಾಜ ಎಂ ಬುಲಬುಲೆ ಇವರು ರಚಿಸಿಲಾಗಿದೆ.
* ಈ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಲ್ಲಿನ ಬಹಳ Simple maths ವಿಷಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.
* ಈ ಪುಸ್ತಕವು ವಿವರಣೆ ಸಹಿತ ಮತ್ತು ಬಹುಆಯ್ಕೆ ಮಾದರಿಯ ಪ್ರಶ್ನೆಗಳೊಂದಿಗೆ ರಾಜ್ಯ ಸರಕಾರಿ ನೌಕರರ Simple maths ಪರೀಕ್ಷೆ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ.
* ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕದಲ್ಲಿ ವಿಶೇಷವಾಗಿ ಗಣಿತವನ್ನು ಅತಿ ಸುಲಭವಾಗಿ ವಿವರಿಸಲಾಗಿದ್ದು, ಗಣಿತ ಕಷ್ಟ ಎನಿಸುವ ಸ್ಪರ್ಧಾರ್ಥಿಗಳು ಈ ಪುಸ್ತಕವನ್ನು ಓದಲೇಬೇಕಾದ ಪುಸ್ತಕವಾಗಿದೆ.






