Sale!

ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆ-1- ಮೇಲುಕೋಟೆ ಚಲುವರಾಜ್‌ melukote chaluvaraj

Original price was: ₹249.Current price is: ₹220.

  • Book Name – ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆ-1
  • Author – ಮೇಲುಕೋಟೆ ಚಲುವರಾಜ್‌ melukote chaluvaraj
  • Publisher – ಶಮಂತ್‌ ಚಕ್ರವರ್ತಿ Publication
  • Language –ಕನ್ನಡ
  • No of Pages – 300
: Category:

Description

ಲೇಖಕರಾದ ಶ್ರೀಯುತರು ಮೇಲುಕೋಟೆ ಚಲುವರಾಜ್‌ ಸರ್ ರವರು ಬರೆದಿರುವ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆ – 1 TET ಹಾಗೂ (GPSTR) HSTR ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶೋತ್ತರ ಮಾಲಿಕೆಯನ್ನು ಒಳಗೊಂಡಿದೆ.

* ಈ ಪುಸ್ತಕವು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆ – 1 ಪ್ರಶ್ನೋತ್ತರ ಮಾಲಿಕೆ 2003, 2004, 2005, 2006, 2007, 2009, 2012, 2015, ಪ್ರಶ್ನೆಪತ್ರಿಕೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗಿದೆ.

* ಪುಸ್ತಕವು ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳನ್ನು ಒಳಗೊಂಡಿರುತ್ತದೆ.

* ಈ ಪುಸ್ತಕವು ವಿಶೇಷವಾಗಿ TET ಹಾಗೂ ಜಿಪಿಎಸ್‌ಟಿಆರ್(GPSTR) HSTR ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.

* ಈ ಪುಸ್ತಕವು 2025 ಮತ್ತು 2026 ರ ಪ್ರಚಲಿತ ಘಟನೆಗಳನ್ನು ಒಳಗೊಂಡಿರುತ್ತದೆ.

* ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಪುಸ್ತಕವು 1ನೇ ಆವೃತ್ತಿಯಾಗಿದೆ.

Additional information

Posts

Author

Publisher