Sale!

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ HSTR Paper-1 – ಶ್ರೀ ಲಕ್ಷ್ಮಣ ಗಡೇಕಾರ್

Original price was: ₹450.Current price is: ₹360.

  • Book Name –ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ HSTR Paper-1
  • Author – ಶ್ರೀ ಲಕ್ಷ್ಮಣ ಗಡೇಕಾರ್
  • Publisher–ಗಡೇಕಾರ್ ಪ್ರಕಾಶನ
  • Language –ಕನ್ನಡ
  • Number of Page – 480

Out of stock

Category:

Description

ಗಡೇಕಾರ್ ಸರಣಿಯಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶೋತ್ತರ ಮಾಲಿಕೆಯನ್ನು ಒಳಗೊಂಡಿದೆ.

* ಪುಸ್ತಕವು ಇದೀಗ ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳನ್ನು ಒಳಗೊಂಡಿರುತ್ತದೆ.

* ಈ ಪುಸ್ತಕವು ವಿಶೇಷವಾಗಿ TET ಹಾಗೂ ಜಿಪಿಎಸ್‌ಟಿಆರ್(GPSTR) HSTR ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.

* ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಪ್ರಶ್ನೋತ್ತರ ಮಾಲಿಕೆ 2003 ರಿಂದ 2015ರ ವರೆಗೆ ಒಳಗೊಂಡಿದೆ.

* ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಪುಸ್ತಕವು 2ನೇ ಆವೃತ್ತಿಯಾಗಿದೆ.

Additional information

Posts

Author

Publisher