Description
ಹಲವು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ PSI ಆಗಿ ಸೇವೆ ಸಲ್ಲಿಸುತ್ತಿರುವ ಎಚ್ ಆರ್ ಗೌಡ ಇವರು ರಚಿಸಿರುವ “ಪರಮ್ – ಸಾಧನೆಯ ಶಿಖರ…” ಎಂಬ ಪುಸ್ತಕವು ಪಠ್ಯಾಧಾರಿತ ವಿಷಯಗಳ ಸಂಕ್ಷಿಪ್ತ ವಿವರಣೆಯೊಂದಿಗೆ ಸಾಮಾನ್ಯಜ್ಞಾನ, ಭಾರತ ಸಂವಿಧಾನ, ಇತಿಹಾಸ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆಯ ಕುರಿತು ಮಾಹಿತಿ ಒಳಗೊಂಡಿದ್ದು ಪುಸ್ತಕವು KAS, PSI, ಅಸಿಸ್ಟೆಂಟ್ ಎಂಜಿನಿಯರ್, ESI, FDA, SDA, RRB,GPSTR, HSTR, BANKING, PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
2025 ನೇ ಸಾಲಿನ ಪರಿಷ್ಕೃತ 6ನೇ ಮುದ್ರಣವಾಗಿದೆ.