Sale!

ಚಾಣಕ್ಯ ಸಾಮಾನ್ಯ ಕನ್ನಡ – H L Kudachi ಎಲ್.‌ ಎಚ್.‌ ಕುಡಚಿ

Original price was: ₹400.Current price is: ₹340.

  • Book Name – ಚಾಣಕ್ಯ ಸಾಮಾನ್ಯ ಕನ್ನಡ
  • AUTHOR – H L Kudachi ಎಲ್.‌ ಎಚ್.‌ ಕುಡಚಿ
  • Publisher –Chanakya Career Academy
  • Language – Kannada
  • No of Pages – 473
: Category:

Description

H L Kudachi ಇವರು ರಚಿಸಿದ ಚಾಣಕ್ಯ ಸಾಮಾನ್ಯ ಕನ್ನಡ ಎಂಬ ಪುಸ್ತಕ ಈ ಪುಸ್ತಕವು KPSC, KAS, FDA, SDA, Group C (ನಾನ್-ಟೆಕ್ನಿಕಲ್/ಟೆಕ್ನಿಕಲ್), ಅಬಕಾರಿ ಇಲಾಖೆ ಶಿಕ್ಷಕರ ನೇಮಕಾತಿ TET, GPSTR, K-SET, NET, B.Ed, D.Ed, ಪ್ರೌಢಶಾಲಾ ಶಿಕ್ಷಕರ ನೇಮಕಾತಿ KEA & ಪಂಚಾಯತ್ ರಾಜ್ PDO, VAO, ಕಾರ್ಯದರ್ಶಿ, ಉಪನ್ಯಾಸಕರ ಹುದ್ದೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

ಪುಸ್ತಕದ ಪ್ರಮುಖ ಮುಖ್ಯಾಂಶಗಳು (Key Features)

  • ಸಮಗ್ರ ವ್ಯಾಕರಣ & ಛಂದಸ್ಸು ಕನ್ನಡ ವ್ಯಾಕರಣ, ಭಾಷಾಭ್ಯಾಸ, ಛಂದಸ್ಸು ಮತ್ತು ಕಾವ್ಯಮೀಮಾಂಸೆಯ ಕನ್ನಡ ಸಾಹಿತ್ಯ ಕೋಶ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ ಚರಿತ್ರೆ, ಕವಿಗಳು ಮತ್ತು ಅವರ ಕೃತಿಗಳ ಸಂಪೂರ್ಣ ಮಾಹಿತಿಯನ್ನು ಒಳಗೂಂಡಿದೆ.
  • ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಹಿಂದಿನ KPSC, KEA, PDO, GPSTR ಮತ್ತು TET ಪರೀಕ್ಷೆಗಳ ಪ್ರಶ್ನೋತ್ತರಗಳ ಸಮಗ್ರ ಸಂಗ್ರಹ ಮಾಡಲಾಗಿದೆ.
  • ಪರೀಕ್ಷಾ ದೃಷ್ಟಿಕೋನದ ತಯಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಮಾದರಿ ಪ್ರಶ್ನೆಗಳು ಹಾಗೂ ಅಭ್ಯಾಸ ಪತ್ರಿಕೆಗಳು ಕೂಡ ಸಂಗ್ರಹ ಮಾಡಲಾಗಿದೆ.
  • ಈ ಪುಸ್ತಕವು  ಪರಿಷ್ಕೃತ 2ನೇ ಮುದ್ರಣ ಇತ್ತೀಚಿನ ಪರೀಕ್ಷಾ ಮಾದರಿಗಳಿಗೆ ಅನುಗುಣವಾಗಿ ನವೀಕರಿಸಲಾದ ಮಾಹಿತಿ ಒಳಗೂಂಡಿದೆ.

 

Additional information

Posts

Author

Publisher