Sale!

ಕ್ರೀಡಾ ರತ್ನ (Krida Ratna) – ಶ್ರೀ ಲಕ್ಷ್ಮಣ ಗಡೇಕಾರ Laxman gadekar

Original price was: ₹550.Current price is: ₹465.

  • Book Name –ಕ್ರೀಡಾ ರತ್ನ (Krida Ratna)
  • Author  –  ಶ್ರೀ ಲಕ್ಷ್ಮಣ ಗಡೇಕಾರ laxman gadekar
  • Publisher – ಗಡೇಕಾರ ಪ್ರಕಾಶನ, ಯಾದವಾಡ
  • Language – ಕನ್ನಡ
  • No of Pages –500
: Category:

Description

ಗಡೇಕಾರ ಸರಣೀಯ HSTR ಹಾಗೂ KREIS paper II  ವಿಶ್ಲೇಷಣಾತ್ಮಕ ಪ್ರಶ್ನೋತ್ತರ ಮಾಲಿಕೆ HSTR ಹಾಗೂ KREIS ಪರೀಕ್ಷೆಗಳಲ್ಲಿ ಕೇಳಲಾದ ಪ್ರತಿಯೊಂದು ಪ್ರಶ್ನೆಗೂ ಪೂರ್ಣ ಪ್ರಮಾಣದ, ನಿಖರವಾದ ಹಾಗೂ ವಿವರಣಾತ್ಮಕ ಉತ್ತರಗಳನ್ನು ಸರಳವಾಗಿ ಕನ್ನಡದಲ್ಲಿ ನೀಡಲಾಗಿದೆ.

* ಹಳೆಯ ಪ್ರಶ್ನೆಪತ್ರಿಕೆಗಳ ಸಂಗ್ರಹ 2003, 2005, 2006, 2007, 2009, 2012, 2015 ಮತ್ತು 2026 ಮಾದರಿ ಪತ್ರಿಕೆಗಳ ಪ್ರಶ್ನೋತ್ತರಗಳ ಸಮಗ್ರ ವಿಶ್ಲೇಷಣೆ ಮಾಡಲಾಗಿದೆ.

* KREIS & ಮೊರಾರ್ಜಿ ಪರೀಕ್ಷಾ ಸಾಹಿತ್ಯ 2011, 2014 ಮತ್ತು 2017 ರ KREIS ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಶ್ನೆಪತ್ರಿಕೆಗಳ ವಿವರಣೆ ನೀಡಲಾಗಿದೆ.

* ಪರೀಕ್ಷಾ ಕೇಂದ್ರಿತ ಅಧ್ಯಯನ ಸಾಮಗ್ರಿ ಸಿಲಬಸ್‌ಗೆ ಅನುಗುಣವಾಗಿ ಕ್ರೀಡಾ ನಿಯಮಗಳು, ನಿಯಮಾವಳಿಗಳು, ಅಂಗರಚನಾ ಶಾಸ್ತ್ರ ಹಾಗೂ ದೈಹಿಕ ಶಿಕ್ಷಣ ಬೋಧನಾ ವಿಧಾನಗಳನ್ನು ಸುಲಭವಾಗಿ ಅರ್ಥೈಸುವಂತೆ ವಿವರಿಸಲಾಗಿದೆ.

*  ಉದ್ಯೋಗಾಕಾಂಕ್ಷಿಗಳ ಮೊದಲ ಆಯ್ಕೆ ದೈಹಿಕ ಶಿಕ್ಷಣ ಶಿಕ್ಷಕರಾಗಲು ಬಯಸುವ ಸ್ಪರ್ಧಾರ್ಥಿಗಳಿಗೆ ಅಂಕಗಳನ್ನು ಹೆಚ್ಚಿಸಲು ಅತ್ಯವಶ್ಯಕವಾದ ರೆಫರೆನ್ಸ್ ಮಾಡಲಾದ ಪುಸ್ತಕವಾಗಿದೆ.