Description
ಸ್ಪರ್ಧಾ ಚೈತ್ರ ಸರಣಿಯಿಂದ ಮೂಡಿಬಂದಿರುವ ಕಂಪ್ಯೂಟರ್ ಸಾಕ್ಷರತೆ ಎಂಬ ಪುಸ್ತಕದ ಲೇಖಕರಾದ ಶಿವಗಾಮಿ ಕೆ.ಆರ್ ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ಈ ಪುಸ್ತಕವು KPSC GROUP C, PDO ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
* ಈ ಪುಸ್ತಕವು 6 ನೇ ಪರಿಷ್ಕೃತ ಮುದ್ರಣವಾಗಿದೆ.