Description
ಲೇಖಕರಾದ ಜಯಶ್ರೀ ಅಭಿಲಾಷ್ (Jayashree Abhilash) ರವರು ರಚಿಸಿರುವ ಕಂಪ್ಯೂಟರ್ ಜ್ಞಾನ ಎಂಬ ಪುಸ್ತಕವು “ಕಂಪ್ಯೂಟರ್ ಜ್ಞಾನ – 4900+ ಪ್ರಶ್ನೋತ್ತರಗಳು” ಪುಸ್ತಕವು ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ KPSC, KAS, Group-C, FDA, SDA, PSI, PDO, KEA, SSC, RRB (Railway), Banking, NDA, CDS, ಶಿಕ್ಷಕರ ನೇಮಕಾತಿ (GPSTR, HSTR) ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯ ಪುಸ್ತಕವಾಗಿದೆ.
ಈ ಪುಸ್ತಕದ ವಿಶೇಷತೆಗಳು (Key Features)
ಪ್ರಶ್ನೆ ಸಂಗ್ರಹ ಕೇಂದ್ರ ಸರ್ಕಾರ ಹಾಗೂ 27 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 4900 ಕ್ಕೂ ಹೆಚ್ಚು ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
ಒಟ್ಟು 627 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಿಸಿ, ಅದರಲ್ಲಿನ ಕಂಪ್ಯೂಟರ್ ಸಂಬಂಧಿತ ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.
ಇತ್ತೀಚಿನ ಪರೀಕ್ಷೆಗಳ ಪ್ರಶ್ನೆಗಳು ಇತ್ತೀಚಿನ ಪ್ರಮುಖ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಒಳಗೊಂಡಿದೆ KEA PGCET (42/42), KPSC-C Group (24/30) ಮತ್ತು RTO-HK (23/30)…






