Prime Minister Shri Narendra Modi inaugurates Sonamarg Tunnel in Jammu and Kashmir

ಝಡ್-ಮೋಡ್ ಸುರಂಗ ಮಾರ್ಗ ಉದ್ಘಾಟನೆ – 2025

2025 ಜನವರಿ 13ರಂದು ಜಮ್ಮು ಮತ್ತು ಕಾಶ್ಮೀರದ ಗಾಂದರ್‌ಬಲ್ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ ಉದ್ದದ ಝಡ್-ಮೋಡ್ ಸುರಂಗವನ್ನು (ಸೋನಾಮಾರ್ಗ್ ಸುರಂಗ)ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಇದರ ನಿರ್ಮಾಣದ ವೆಚ್ಚ – ₹ 2,700 ಕೋಟಿ.

ವಿಶೇಷವಾಗಿ ಗಮನಿಸಿ –           
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ದ್ವಿಪಥ ಸುರಂಗವು ಶ್ರೀನಗರದಿಂದ – ಸೋನಾಮಾರ್ಗ್ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ಪಾಕಿಸ್ತಾನ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಆಯಕಟ್ಟಿನ ಪ್ರದೇಶವಾಗಿರುವ ಲಡಾಖ್‌ಗೆ ಸರ್ವಋತುವಿನಲ್ಲೂ ಸಂಪರ್ಕ ಕಲ್ಪಿಸುತ್ತದೆ.
ಜೋಜಿಲಾ ಸುರಂಗವು 2028ರಲ್ಲಿ ಪೂರ್ಣಗೊಂಡ ನಂತರ ಝಡ್- ಮೋಡ್ ಸುರಂಗವು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಅಂತರವನ್ನು 49 ಕಿ.ಮೀನಿಂದ 43 ಕಿ.ಮೀ ತಗ್ಗಿಸುತ್ತದೆ.

 

2 Comments.

Leave a Reply to nandini gowda Cancel reply

Your email address will not be published. Required fields are marked *