Description
Creative IAS 2026 ಅರ್ಧ ವಾರ್ಷಿಕ ಪ್ರಚಲಿತ ಘಟನೆಗಳು (01 ಜನವರಿ – 30 ಜೂನ್) Creative IAS CREATIVE IAS ACADEMY
ಈ ಪುಸ್ತಕವು 2026ರ ಜನವರಿ 1 ರಿಂದ ಜೂನ್ 30 ರವರೆಗಿನ ಕಳೆದ 6 ತಿಂಗಳ ಪ್ರಮುಖ ಜಾಗತಿಕ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳನ್ನು ಅತ್ಯಂತ ಸರಳ ಹಾಗೂ ವ್ಯವಸ್ಥಿತವಾಗಿ ಒಳಗೊಂಡಿದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
- ಸಮಗ್ರ 6 ತಿಂಗಳ ಮಾಹಿತಿ ಜನವರಿ 2026 ರಿಂದ ಜೂನ್ 2026 ರವರೆಗಿನ ಸಂಪೂರ್ಣ ಪ್ರಚಲಿತ ಘಟನೆಗಳು ವಿಷಯ ಆಧಾರಿತ ವಿಂಗಡಣೆ ಓದಲು ಸುಲಭವಾಗುವಂತೆ ವಿಷಯಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.
- ಕರ್ನಾಟಕದ ಪ್ರಚಲಿತ ಸುದ್ದಿಗಳು & ಕರ್ನಾಟಕ ಬಜೆಟ್ 2026 ಪ್ರಮುಖ ಪ್ರಶಸ್ತಿಗಳು (ಉದಾ ದೇವನೂರು ಮಹಾದೇವ ಅವರಿಗೆ ಪಂಪ ಪ್ರಶಸ್ತಿ, 98ನೇ ಆಸ್ಕರ್2026 (ಕ್ರೀಡೆ (IPL 2026 ಚಾಂಪಿಯನ್ RCB ಸುದ್ದಿಗಳು ಸೇರಿದಂತೆ), ವಿಜ್ಞಾನ ಮತ್ತು ತಂತ್ರಜ್ಞಾನ
- ಸೂಚ್ಯಂಕಗಳು, ಸರ್ಕಾರಿ ಯೋಜನೆಗಳು, ನೇಮಕಾತಿಗಳು ಮತ್ತು ವಿಶೇಷ ದಿನಗಳು ರಕ್ಷಣೆ ಮತ್ತು ಅಂತರರಾಷ್ಟ್ರೀಯ ಸುದ್ದಿಗಳು (52ನೇ G7 ಶೃಂಗಸಭೆ – ಫ್ರಾನ್ಸ್) ಪರಿಸರ ವಿಜ್ಞಾನ, ಆರ್ಥಿಕತೆ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರೀಕ್ಷೆಗಳಿಗೆ ಇದು ಉಪಯುಕ್ತ.
- ಈ ಪುಸ್ತಕವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ಪಠ್ಯಕ್ರಮಕ್ಕೆ (Syllabus) ಅನುಗುಣವಾಗಿ ಸಿದ್ದಪಡಿಸಲಾಗಿದ್ದು, ಈ ಕೆಳಗಿನ ಪರೀಕ್ಷೆಗಳಿಗೆ ರಾಮಬಾಣವಾಗಿದೆ.
- KPSC KAS, KEA Exams PSI (Police Sub-Inspector) & PC (Police Constable) VAO (Village Administrative Officer) AO, AAO, ESI, ಮತ್ತು ಇತರ ಎಲ್ಲಾ ಕರ್ನಾಟಕ ಸರ್ಕಾರಿ ಉದ್ಯೋಗಗಳ ಪರೀಕ್ಷೆಗಳಿಗಾಗಿ.






