Description
Current Affairs 2025-26 by Saritha H.P.Saritha H.P. P.L PUBLICATION ರವರಿಂದ ಮೂಡಿಬಂದಿರುವ ಈ ಪುಸ್ತಕವು ಜನವರಿ 2025 ರಿಂದ ಡಿಸೆಂಬರ್ 2025 ರವರೆಗಿನ ಸಮಗ್ರ ವಿದ್ಯಮಾನಗಳನ್ನು ಈ ಪುಸ್ತಕವು ಒಳಗೊಂಡಿದೆ.
* ಈ ಪುಸ್ತಕವು ಸರಳ ಕನ್ನಡ ಭಾಷೆಯಲ್ಲಿ ಕ್ಲಿಷ್ಟಕರ ವಿಷಯಗಳನ್ನು ವಿವರಿಸಿರುವ ಈ ಪುಸ್ತಕವು ಕೆಎಎಸ್ (KAS), ಎಫ್‌ಡಿಎ (FDA), ಎಸ್‌ಡಿಎ (SDA) ಮತ್ತು ಇತರೆ ಪರೀಕ್ಷೆಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
(Key Highlights)
- ಸಮಗ್ರ ಕವರೇಜ್ 2025 ರ ಪೂರ್ಣ ವರ್ಷದ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಒಳಗೊಂಡಿದೆ.
- ವಿವಿಧ ಕ್ಷೇತ್ರಗಳು G20 ಶೃಂಗಸಭೆ, COP30, UNESCO ವಿಶ್ವ ಪರಂಪರೆಯ ತಾಣಗಳು, ಮತ್ತು ಪ್ರಮುಖ ಕಾರ್ಯಾಚರಣೆಗಳ (ಉದಾ: Operation Sindoora) ಬಗ್ಗೆ ಆಳವಾದ ಮಾಹಿತಿ ನೀಡಲಾಗಿದೆ.
- ಈ ಪುಸ್ತಕವು ಕರ್ನಾಟಕದ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಧಾರ ಸ್ತಂಭವಾಗಿದೆ KPSC KAS, FDA, SDA, Group C. KEA ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗಳು ಪೊಲೀಸ್ ಇಲಾಖೆ PSI ಮತ್ತು PC ಪರೀಕ್ಷೆಗಳು ಇತರೆ SSC, ಬ್ಯಾಂಕಿಂಗ್ (Banking) ಮತ್ತು ರೈಲ್ವೆ ಪರೀಕ್ಷೆಗಳಿಗೂ ಮುಂತಾದ ವಿಷಯಗಳನ್ನು ಒಳಗೊಂಡಿದೆ.






