Sale!

ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ -‌ ಲ. ರಾಘವೇಂದ್ರ

Original price was: ₹750.Current price is: ₹699.

  • Book Name –ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ
  • Author –ಲ. ರಾಘವೇಂದ್ರ
  • Publisher – ಶ್ರೀ ರಾಘವೇಂದ್ರ ಪ್ರಕಾಶನ
  • Language – ಕನ್ನಡ
  • No of Pages -752

Out of stock

Category:

Description

ಶ್ರೀ ರಾಘವೇಂದ್ರ ಪ್ರಕಾಶನ ರವರಿಂದ ಮೂಡಿಬಂದಿರುವ ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಪುಸ್ತಕವು ಲ. ರಾಘವೇಂದ್ರ ಅವರಿಂದ ರಚಿತವಾಗಿದೆ.

* ಈ ಪುಸ್ತಕವು ಕರ್ನಾಟಕ ರಾಜ್ಯದ ಸಹಕಾರ ಸಂಘಗಳ/ ಬ್ಯಾಂಕಗಳ ಹಾಗೂ ಹಾಲು ಉತ್ಪಾದಕರ ಒಕ್ಕೂಟ, ವಿವಿಧ ಹುದ್ದೆಗಳ ಸ್ಪರ್ಧಾ ಪರೀಕ್ಷೆಗಳ ಸಂಪೂರ್ಣ ಅಧ್ಯಯನ ಸಾಮಗ್ರಿ ಪುಸ್ತಕ ಇದಾಗಿದೆ.

* ಪ್ರಸ್ತುತ ಈ ಪುಸ್ತಕದಲ್ಲಿ ಸಹಕಾರ ವಿಷಯ, ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಭಾರತದ ಜ್ಞಾನ, ಕಂಪ್ಯೂಟರ್ ಜ್ಞಾನ, ಎಂಬ ವಿಷಯಗಳನ್ನೂ ಒಳಗೊಂಡ ಉಪಯುಕ್ತವಾದ  ಪುಸ್ತಕ ಇದಾಗಿದೆ.

Additional information

Posts

Author

Publisher