Sale!

ಸಮಗ್ರ ಭಾರತದ ಇತಿಹಾಸ- ಪ್ರಶೋತ್ತರ ವಿವರಣಾತ್ಮಕ ಕೈಪಿಡಿ – ತಮ್ಮಯ್ಯ. ಎಸ್.

Original price was: ₹799.Current price is: ₹699.

  • Book Name –ಸಮಗ್ರ ಭಾರತದ ಇತಿಹಾಸ- ಪ್ರಶೋತ್ತರ ವಿವರಣಾತ್ಮಕ ಕೈಪಿಡಿ
  • Author –ತಮ್ಮಯ್ಯ. ಎಸ್.
  • Publisher –ಸ್ಪರ್ಧಾ ವಿಕಾಸ ಪಬ್ಲೀಕೆಷನ್
  • Language – ಕನ್ನಡ
  • Number of page – 937

Out of stock

Category:

Description

ಸ್ಪರ್ಧಾ ವಿಕಾಸ ಸರಣಿಯಿಂದ ಮೂಡಿಬಂದಿರುವ  ಈ ಪುಸ್ತಕವು ಸಮಗ್ರ ಭಾರತದ ಇತಿಹಾಸ – ಪ್ರಶ್ನೆತ್ತರ ವಿವರಣಾತ್ಮಕ ಕೈಪಿಡಿ “ಪುಸ್ತಕವೂ 1979 ರಿಂದ 2023ವರೆಗೂ ನಡೆದ ಕೇಂದ್ರ ಹಾಗೂ ರಾಜ್ಯ ಮಟ್ಟದ ಎಲ್ಲಾ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 700ಕ್ಕೂ ಅಧಿಕ ಬಹು ಆಯ್ಕೆಯ ಪ್ರಶೋತ್ತರಗಳನ್ನು ಪಠ್ಯವಾರು ವಿವರಣಾತ್ಮಕವಾದ ಉತ್ತರಗಳೊಂದಿಗೆ ಒಳಗೊಂಡಿರುತ್ತದೆ.

* ಈ ಪುಸ್ತಕವು ಐಎಎಸ್ ಕೆಎಎಸ್ FDA SDA ಗ್ರೂಪ್ ಸಿ ಪಿಎಸ್‌ಐ ಪಿಸಿ ಪಿಡಿಒ ಸೇರಿ ಎಲ್ಲಾ ಸ್ಪರ್ಧಾತ್ಮಕ ಗಳಿಗೂ ಅತ್ಯುಪಯುಕ್ತವಾಗಿದೆ.

* ಈ ಪುಸ್ತಕವು ಪರಿಷ್ಕೃತ 3 ನೇ ಮುದ್ರಣವಾಗಿದೆ.

 

Additional information

Posts

Author

Publisher