Description
ಸ್ಪರ್ಧಾ ಅರಿವು ಸಾರಥ್ಯದಲ್ಲಿ ಮೂಡಿಬಂದಿರುವ ಸಾಮಾಜಿಕ ವಿಷಯಗಳು ಎಂಬ ಪುಸ್ತಕವು ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಳವಾದ ರೀತಿಯಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಗಿದೆ.
* ಈ ಪುಸ್ತಕವು KAS. PDO, FDA, SDA, GROUP-C ಹಾಗೂ ಮುಂತಾದ ಇಲಾಖೆಗಳು ನೆಡೆಸುವ ಹುದ್ದೆಗಳಿಗೂ ಈ ಪುಸ್ತಕ ಉಪಯುಕ್ತವಾಗಲಿದೆ.
* ಈ ಪುಸ್ತಕವು UPSC, KPSC/KEA GROUP-C ಪಠ್ಯಕ್ರಮ ಆಧರಿತವಾಗಿ ರಚಿಸಲಾಗಿದೆ.






