Sale!

B.W.S.‍‍S.B KEA ಮಾರ್ಗದರ್ಶಿ- ಸನ್‌ಸ್ಟಾರ್

Original price was: ₹550.Current price is: ₹446.

  • Book Name –B.W.S.‍‍S.B KEA ಮಾರ್ಗದರ್ಶಿ
  • Author  –SunStar
  • Publisher – SunStar Publication
  • Language – ಕನ್ನಡ
Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ” B.W.S.‍‍S.B KEA ಮಾರ್ಗದರ್ಶಿ ಪತ್ರಿಕೆ 1 ಮತ್ತು ಪತ್ರಿಕೆ 2 ಎಂಬ ಪುಸ್ತಕವನ್ನು ಲೇಖಕರಾದ ಶ್ರೀಯುತರು ‌ ಎಸ್. ಸಿ ರಾಜೇಂದ್ರ. ಡಿ.ಎನ್. ಮಂಜುನಾಥ. ಎಸ್.ಸಿ.ಮಂಜುನಾಥ. ಈಶ್ವರ್‌ ಸಿಂಗ್ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  ಹುದ್ದೆಗಳಿಗೆ”  ಹಾಗೂ ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

ಗ್ರೂಪ್ “ಸಿ” ಹುದ್ದೆಗಳು

  •  ಸಹಾಯಕ
  • ಕಿರಿಯ ಸಹಾಯಕ
  • ಮಾಪನ ಓದುಗ
  • ಎರಡನೇ ದರ್ಜೆ ಉಗ್ರಾಣಪಾಲಕ

ಪಠ್ಯಕ್ರಮ

  •  ಪತ್ರಿಕೆ 1 – ಸಾಮಾನ್ಯ ಜ್ಞಾನ (100 ಅಂಕಗಳು)
  • ಪತ್ರಿಕೆ 2 – (ಸಾಮಾನ್ಯ ಕನ್ನಡ, General English, ಕಂಪ್ಯೂಟರ್ ಜ್ಞಾನ) (100 ಅಂಕಗಳು)
  • ಈ ಪುಸ್ತಕದಲ್ಲಿ ಹಿಂದಿನ ವರ್ಷದ ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.
  • ಈ ಪುಸ್ತಕವು ಪದವಿದಾರರಿಗೂ ಉಪಯುಕ್ತವಾದ ಪುಸ್ತಕವಾಗಿದೆ.

Additional information

Posts

Author

Publisher