Description
ಪ್ರಬಂಧ ಸಿದ್ಧಾಂತ ಪುಸ್ತಕವು ಕಿಟ್ಟಿ ಸರ್ ಅವರಿಂರ ರಚಿತವಾದ ಪುಸ್ತಕವಾಗಿದೆ. ಈ ಪುಸ್ತಕವು UPSC, KPSC ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮಗ್ರ ಪ್ರಬಂಧ ಪುಸ್ತಕವು ತುಂಬಾ ಉಪಯುಕ್ತವಾಗಿದೆ.
* ನೀವು KPSC (KAS, PSI, PDO) ಅಥವಾ UPSC ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಬಯಸಿದ್ದೀರಾ? ಪ್ರಬಂಧ ಬರೆಯುವಾಗ ವಿಷಯದ ಕೊರತೆ ಅಥವಾ ಸರಿಯಾದ ಕ್ರಮದ ಬಗ್ಗೆ ಗೊಂದಲವಿದೆಯೇ?
ಹಾಗಿದ್ದರೆ, ಕಿಟ್ಟಿ ಸರ್ (Kitti Sir) ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ “ಪ್ರಬಂಧ ಸಿದ್ಧಾಂತ” (Prabandha Siddhanta) ಪುಸ್ತಕವು ನಿಮಗಾಗಿ ಇದೆ.
* ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧವು (Essay Writing) ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಪುಸ್ತಕವು ಕೇವಲ ಮಾಹಿತಿಯನ್ನಷ್ಟೇ ನೀಡದೆ, ಪ್ರಬಂಧವನ್ನು ಹೇಗೆ ಆಕರ್ಷಕವಾಗಿ ಮತ್ತು ವೈಜ್ಞಾನಿಕವಾಗಿ ಬರೆಯಬೇಕು ಎಂಬುದನ್ನು ಕಲಿಸಿಕೊಡುತ್ತದೆ.
ಈ ಪುಸ್ತಕದ ಪ್ರಮುಖ ಮುಖ್ಯಾಂಶಗಳು (Key Features):
- ಈ ಪುಸ್ತಕದಲ್ಲಿ 150+ ಮಾದರಿ ಪ್ರಬಂಧಗಳು (Model Essays) ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಆರ್ಥಿಕ ವಿಷಯಗಳ ಮೇಲೆ ನೂರಕ್ಕೂ ಹೆಚ್ಚು ಮಾದರಿ ಪ್ರಬಂಧಗಳು.
- ಟಾಪರ್ಸ್ RTI ಕಾಪಿಗಳು (Toppers RTI Copies) ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದವರ ಪ್ರಬಂಧಗಳ ವಿಶ್ಲೇಷಣೆ ಮಾಡಲಾಗಿದೆ.
- ಬೈನ್ಸ್ಟಾರ್ಮಿಂಗ್ ಪರಿಕರಗಳು (Brainstorming Tools) ವಿಷಯವನ್ನು ಹೇಗೆ ವಿಶ್ಲೇಷಿಸಬೇಕು ಮತ್ತು ಪಾಯಿಂಟ್ಸ್ ಕ್ರೋಢೀಕರಿಸಬೇಕು ಎಂಬ ತಂತ್ರಗಳು ವ್ಯಾಖ್ಯಾನಗಳು ಮತ್ತು ಉಲ್ಲೇಖಗಳ ಬ್ಯಾಂಕ್ (Quotes & Data Bank): ಪ್ರಬಂಧಕ್ಕೆ ಮೆರುಗು ನೀಡಲು ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು ಮತ್ತು ನಿಖರ ಅಂಕಿಅಂಶಗಳು ಒಳಗೂಂಡಿದೆ.
- ಈ ಪುಸ್ತಕವನ್ನು ವಿಶೇಷವಾಗಿ ಪರೀಕ್ಷೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ KPSC KAS & Gazetted Probationers Exam PSI (Police Sub Inspector) (KSRP) (RSI) UPSC CSE (Kannada Medium & General Studies) ESI, CDS, IB-ACIO ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾಗಿದೆ.






