Sale!

GPSTR PAPER -1 ಸಾಮಾನ್ಯ ಜ್ಞಾನ – ಶ್ರೀ ಲಕ್ಷ್ಮಣ ಗಡೇಕಾರ್

Original price was: ₹450.Current price is: ₹383.

  • Book Name –GPSTR PAPER -1 ಸಾಮಾನ್ಯ ಜ್ಞಾನ
  • Author – ಶ್ರೀ ಲಕ್ಷ್ಮಣ ಗಡೇಕಾರ್
  • Publisher–ಗಡೇಕಾರ್ ಪ್ರಕಾಶನ
  • Language –ಕನ್ನಡ
  • Number of Page – 432
Category:

Description

ಗಡೇಕಾರ್ ಸರಣಿಯಿಂದ ಇದೀಗ GPSTR PAPER -1 ಸಾಮಾನ್ಯ ಜ್ಞಾನಕ್ಕಾಗಿ ಈ ಪುಸ್ತತಕವು ತಯಾರಾಗುತ್ತಿರುವ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ  ರೂಪುಗೊಳಿಸಲಾದ  ವಿಶ್ಲೇಷಣಾತ್ಮಕ ವಿವರಣೆಯ ಪ್ರಶೋತ್ತರ ಮಾಲಿಕೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ.

*    ಈ ಪುಸ್ತಕದಲ್ಲಿ 2015, 2017, 2019, 2022 ರವರೆಗಿನ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ವಿವರಣಾತ್ಮಕ ಉತ್ತರಗಳು ನೀಡಲಾಗಿದೆ. ಸಮಾಜಶಾಸ್ತ್ರ ವಿಷಯದ ಮುಖ್ಯ ಅಂಶಗಳು, ನಿರೀಕ್ಷಿತ ಪ್ರಶ್ನೆಗಳು,            ಹಾಗೂ ಮಾದರಿ ಉತ್ತರಗಳರೊಂದಿಗೆ ಈ ಕೃತಿ GPSTR ಪರೀಕ್ಷೆಗೆ ತಯಾರಿ ಮಾಡುವವರಿಗೆ ಪರಿಪೂರ್ಣ ಮಾರ್ಗದರ್ಶಕವಾಗಿದೆ.

*    NET, KSET, TET ಮುಂತಾದ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ  ಉಪಯುಕ್ತವಾಗಿದೆ.

*    ಈ ಪುಸ್ತಕವು GPSTR ಅಭ್ಯರ್ಥಿಗಳಿಗಾಗಿ ನೀಡಲಾದ ಕೈಪಿಡಿಯಾಗಿದೆ.

ಪುಸ್ತಕದ ವೈಶಿಷ್ಟ್ಯಗಳು (Highlights):

  • GPSTR Paper-1 ಸಾಮಾನ್ಯ ಜ್ಞಾನಕ್ಕಾಗಿ ವಿಶೇಷ ಸಂಗ್ರಹ
  • 2015, 2017, 2019, 2022 ಪ್ರಶ್ನಾಪತ್ರಿಕೆಗಳು ಮತ್ತು ಉತ್ತರ ವಿವರಣೆ
  • ಸಾಮಾನ್ಯ ಜ್ಞಾನದ ಮುಖ್ಯ ಅಂಶಗಳ ಸಂಕ್ಷಿಪ್ತ ವಿವರ
  • ಪರೀಕ್ಷೆಗೆ ತಕ್ಕ ಮಾದರಿ ಪ್ರಶ್ನೆಗಳು ಮತ್ತು ಅಭ್ಯಾಸ ಮಾಲಿಕೆ
  • ಅನುಭವಿಗಳಿಂದ ಸಿದ್ಧಪಡಿಸಲಾದ ಮಾರ್ಗದರ್ಶನ
  • GPSTR (Graduate Primary Teachers Recruitment – 6 to 8) ಅಭ್ಯರ್ಥಿಗಳು
  • Karnataka TET, KSET, NET  ತಯಾರಾಗುವ ವಿದ್ಯಾರ್ಥಿಗಳು
  • ಸರ್ಕಾರಿ ಶಿಕ್ಷಕರ ನೇಮಕಾತಿ ಕನಸಿನ ಅಭ್ಯರ್ಥಿಗಳು
  • ಸಾಮಾನ್ಯ ಜ್ಞಾನ ವಿಷಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು

Additional information

Posts

Author

Publisher