Description
ಭಾರತದಲ್ಲಿ ರಾಜಕೀಯ ಪ್ರಕ್ರಿಯ & ಪ್ರಜಾಸಾತ್ತಾತ್ಮಕ ವಿಕೇಂದ್ರೀಕರಣ ಎಂಬ ಪುಸ್ತಕದ ಲೇಖಕರಾದ ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ಆಯೋಗ ಹೇಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಾವು ಈ ಪುಸ್ತಕದಿಂದ ತಿಳಿದುಕೂಳ್ಳಬಹುದು. ಈ ಪುಸ್ತಕವು ಪದವೀಧರರಿಗೂ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.