Sale!

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (Quick Revision) – ರಾಘವೇಂದ್ರ ಶಿಡ್ಲಕಟ್ಟೆ, ರಮೇಶ್ ನಾಗರೆಡ್ಡಿ

Original price was: ₹120.00.Current price is: ₹98.00.

  • Book Name –ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (Quick Revision)
  • Author –ರಾಘವೇಂದ್ರ ಶಿಡ್ಲಕಟ್ಟೆ, ರಮೇಶ್ ನಾಗರೆಡ್ಡಿ
  • Publisher–ಉಜ್ವಲ ಅಕಾಡೆಮಿ ಪ್ರಕಾಶನ
  • Language –ಕನ್ನಡ
  • No of Pages – 116

Out of stock

Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ  ಲೇಖಕರಾದ  ಶ್ರೀಯುತರು ರಾಘವೇಂದ್ರ ಶಿಡ್ಲಕಟ್ಟೆ, ರಮೇಶ್ ನಾಗರೆಡ್ಡಿರವರು ರಚಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಎಂಬ ಪುಸ್ತಕವು PDO ಹುದ್ದೆಗಳಿಗೆ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ಕೊನೆ ಕ್ಷಣದ ತಯಾರಿಗಾಗಿ ವಿಶೇಷವಾಗಿ ರೂಪಿಸಲಾದ ಕ್ವಿಕ್ ರಿವಿಶನ್ (Quick Revision) ಪುಸ್ತಕವಾಗಿದೆ.

ಪುಸ್ತಕದಲ್ಲಿರುವ ವಿಷಯಗಳು :

  • ಭಾರತದಲ್ಲಿ ಸ್ಥಳೀಯ ಸರ್ಕಾರ ಪರಿಕಲ್ಪನೆಯ ಇತಿಹಾಸ
  • ಸಂವಿಧಾನದ 73-74ನೇ ತಿದ್ದುಪಡಿ
  • ಗ್ರಾಮ ಪಂಚಾಯಿತಿ
  • ತಾಲ್ಲೂಕು ಪಂಚಾಯಿತಿ
  • ಜಿಲ್ಲಾ ಪಂಚಾಯಿತಿ
  • ತೆರಿಗೆಗಳು ಮತ್ತು ಫೀಜುಗಳು
  • ಗ್ರಾಮ ಪಂಚಾಯಿತಿಗಳ ಅನುದಾನ ಮತ್ತು ನಿಧಿಗಳು
  • ಹಣಕಾಸು ನಿಯಂತ್ರಣ ಮತ್ತು ಲೆಕ್ಕ ಪರಿಶೋಧನೆ
  • ಚುನಾವಣಾ ಆಯೋಗ ಮತ್ತು ಹಣಕಾಸು ಆಯೋಗ
  • ಗ್ರಾಮೀಣಾಭಿವೃದ್ಧಿ ಯೋಜನೆಗಳು
  • ಸಹಕಾರ
  • ಭೂ ಸುಧಾರಣೆಗಳು
  • ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತರಾಜ್ ಅಭಿನಿಯಮ 1993 ಚಾರ್ಟ್ ಕಾಯಿದೆ.

 

Additional information

Posts

Author

Publisher