Description
ಸನ್ಸ್ಟಾರ್ ಪಬ್ಲಿಕೇಷನ್ರವರಿಂದ ಮೂಡಿಬಂದಿರುವ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ- 2026 ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಎಸ್.ಸಿ ಮಂಜುನಾಥ ರವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ|| ಬಿ.ಆರ್ ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೋಳ್ಳಿ ರಾಯಣ್ಣ, ಕವಿರತ್ನ, ಗಾಂಧಿತತ್ವ, ಪ್ರತಿಭಾನ್ವಿತ ಬಾಲಕಿ & ಬಾಲಕರ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗಾಗಿ ಹಾಗೂ ಮುಂತಾದ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
* 10 Set Model Question Papers, 2022 to 2025 Exam Question Papers ( With Answers )
*ಈ ಪುಸ್ತಕವನ್ನು ಕನ್ನಡ ಇಂಗ್ಲೀಷ್ ಮಧ್ಯಮದಲ್ಲಿ ನೀಡಲಾಗಿದೆ.
( For Both Kannada & English Medium Students )
* ಈ ಪುಸ್ತಕವು 6ನೇ ತರಗತಿ ಪ್ರವೇಶ ಪಡೆಯಲು 2025 – 2026 ನೂತನ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.