Description
ಸ್ಪರ್ಧಾ ಚೈತ್ರ ಸರಣಿಯಿಂದ ಮೂಡಿಬಂದಿರುವ ಭಾರತ ಸಂವಿಧಾನ PSI-PC (Indian Constitution PSI-PC) ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಾ.ಗಂಗಾಧರ ಪಿ. ಎಸ್. (Gangadhara P.S) ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ವಿಶೇಷವಾಗಿ ಈ ಪುಸ್ತಕವು PSI ಮತ್ತು PC ಪರೀಕ್ಷೆಗಳಿಗಾಗಿ ರಚಿಸಲಾಗಿರುವ ರಾಜ್ಯದ ಮೊಟ್ಟ ಮೊದಲ ಕೈಪಿಡಿಯಾಗಿದೆ.
* ಈ ಪುಸ್ತಕವು PSI, PC, ESI, RSI, PDO, VAO, SSC, FDA, SDA, GROUP C, KAS ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
* ಭಾರತ ಸಂವಿಧಾನ PSI-PC ಪುಸ್ತಕವು ನಾಲ್ಕನೇ (2025) ಪರಿಷ್ಕೃತ ಆವೃತ್ತಿಯೊಂದಿಗೆ ಬಿಡುಗಡೆಯಾಗಿದೆ.