Description
ಸನ್ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ GPSTR-C.E.T ಸಾಮಾನ್ಯ ಪತ್ರಿಕೆ-1 ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷ ಕೈಪಿಡಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* 6 ರಿಂದ 8ನೇ GPSTR C.E.T ತರಗತಿಯ ಶಿಕ್ಷಕರಿಗಾಗಿ ಈ ಪುಸ್ತಕವು ಒಳಗೊಂಡಿದೆ.
ಪುಸ್ತಕದ ವಿಶೇಷತೆಗಳು
- ಸಾಮಾನ್ಯ ಕನ್ನಡ ಭಾಷೆ
- ಜನರಲ್ ಇಂಗ್ಲೀಷ್ ಭಾಷೆ
- ಮಗುವಿನ ಬೆಳವಣಿಗೆ ಮತ್ತು ಭೋಧನಶಾಸ್ತ್ರ
- ಆರೋಗ್ಯ ಮತ್ತು ಮೌಲ್ಯ ಶಿಕ್ಷಣ
- ಗಣಕಯಂತ್ರ ಸಾಕ್ಷರತೆ