Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್(Civil) ಆಗಿರುವ ಹುಸೇನಪ್ಪ ನಾಯಕ ಇವರು ರಚಿಸಿರುವ “PSI ಪ್ರಶ್ನೋತ್ತರ ಕೈಪಿಡಿ – 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು” ಪುಸ್ತಕದಲ್ಲಿ ಒಟ್ಟು 40 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ಬಿಡಿಸಲಾಗಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
* ರಾಜ್ಯದಲ್ಲೇ ಪ್ರಥಮ ಬಾರಿಗೆ 40 ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿರುವ ಏಕೈಕ ಪುಸ್ತಕ.
* ಪುಸ್ತಕವು ಪ್ರಚಲಿತ ಘಟನೆ, ಭಾರತ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳ, ವಿಜ್ಞಾನ, ಕಂಪ್ಯೂಟರ್, ಮಾನಸಿಕ ಸಾಮರ್ಥ್ಯ ಸೇರಿ ಹತ್ತು ಹಲವು ಮಾಹಿತಿಯನ್ನೊಳಗೊಡಿದೆ.
* ಪುಸ್ತಕವು ಒಟ್ಟು 976 ಪುಟಗಳ ಸಮಗ್ರ ಮಾಹಿತಿ ಹೊಂದಿದ್ದು, PSI ಮತ್ತು PC ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
* 2023ರ ಪರಿಷ್ಕೃತ ಪ್ರಥಮ ಆವೃತ್ತಿಯಲ್ಲಿ ಇದೀಗ ಲಭ್ಯ.