Description
ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ ರವರು ಬರೆದಿರುವ “ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ” ಈ ಪುಸ್ತಕವು KAS, KPSC, KEA, PSI, GPSTR, HSTR, FDA, SDA, PDO, VAO, TET, PC, GROUP ‘C’, ಮುಂತಾದವುಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.
ಈ ಪುಸ್ತಕದ ವಿಶೇಷತೆಗಳು
- ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ ಕರ್ನಾಟಕದ 31 ಜಿಲ್ಲೆಗಳ ಮಾಹಿತಿ
- ಭಾರತದ ಸಂವಿಧಾನ
- ಭಾರತದ ಇತಿಹಾಸ
- ಭಾರತದ ಭೂಗೋಳ
- ಸಾಮಾನ್ಯ ಅರ್ಥಶಾಸ್ತ್ರ
- ವಿಜ್ಞಾನ ಮತ್ತು ತಂತ್ರಜ್ಞಾನ
- ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆ
- ಯುನೊಸ್ಕೋ ಪಟ್ಟಿ ಹಾಗೂ ರಾಮ್ಸರ್ ತಾಣಗಳು
- ಪ್ರಮುಖ ಪ್ರಶಸ್ತಿಗಳು ಹಾಗೂ ಪ್ರಮುಖ ಕ್ರೀಡಾಕೂಟಗಳು
- ಪ್ರಮುಖ ಮಿಲಿಟರಿ ಸಮರಾಭ್ಯಾಸಗಳ ಜೊತೆಗೆ ಕರ್ನಾಟಕ ಬಜೆಟ್ 2026-27 ರ ಮಾಹಿತಿಯನ್ನೊಳಗೊಂಡ ಪುಸ್ತಕವಾಗಿದೆ
- ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ ಪರಿಷ್ಕೃತ 13ನೇ ಆವೃತ್ತಿಯಾಗಿದೆ.






