98ನೇ ಆಸ್ಕರ್ ಪ್ರಶಸ್ತಿ – 2026
ಆಸ್ಕರ್ ಪ್ರಶಸ್ತಿ ಮೊದಲು ನೀಡಿದ ವರ್ಷ – 1929 ಮೇ 16
ಸರಸ್ವತಿ ಸಮ್ಮಾನ್ ಆಸ್ಕರ್ ಪ್ರಶಸ್ತಿಯನ್ನು ನೀಡುವವರು – Academy of Motion Picture Arts and Sciences (AMPAS)
98ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿಯ ಪ್ರಧಾನ ಸಮಾರಂಭ 2026 ಮಾರ್ಚ್ 16ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು.
ಅತ್ಯುತ್ತಮ ಚಲನಚಿತ್ರ – One Battle After Another (ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ (ಒಟ್ಟು ಆರು ಪ್ರಶಸ್ತಿಗಳು ಲಭಿಸಿವೆ)
ಅತ್ಯುತ್ತಮ ನಟ – ಮೈಕೆಲ್ ಬಿ. ಜೋರ್ಡಾನ್
ಅತ್ಯುತ್ತಮ ನಟಿ – ಜೆಸ್ಸಿ ಬಕ್ಲಿ
ಅತ್ಯುತ್ತಮ ನಿರ್ದೇಶಕ – ಪಾಲ್ ಥಾಮಸ್ ಆಂಡರ್ಸನ್
ಅತ್ಯುತ್ತಮ ಛಾಯಾಗ್ರಹಣ – ಆಟಂ ಡ್ಯುರಾಲ್ಡ್ ಅರ್ಕಾಪಾ (ಪ್ರಶಸ್ತಿ ಪಡೆದ ಮೊದಲ ಮಹಿಳೆ)
ಅತ್ಯುತ್ತಮ ಪೋಷಕ ನಟ –
ಸೀನ್ ಪೆನ್ (‘One Battle After Another’)
ಅತ್ಯುತ್ತಮ ಪೋಷಕ ನಟಿ – ಆಮಿ ಮ್ಯಾಡಿಗನ್ (Weapons)
ಅತ್ಯುತ್ತಮ ಸಾಕ್ಷ್ಯ ಚಿತ್ರ – Mr. Nobody Against Putin
Best Documentary Short Film – All the Empty Rooms
Best Live Action Short Film – The Singers
ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ – Sentimental Value
ಅತ್ಯುತ್ತಮ ಅನಿಮೇಟೆಡ್ ಚಿತ್ರ – ಕೆಪಾಪ್ ಡೆಮನ್ ಹಂಟರ್ಸ್
97ನೇ ಆಸ್ಕರ್ ಪ್ರಶಸ್ತಿ – 2025
ಅತ್ಯುತ್ತಮ ಚಲನಚಿತ್ರ – ಅನೋರಾ (ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ -ಒಟ್ಟು ಐದು ಪ್ರಶಸ್ತಿಗಳು ಲಭಿಸಿವೆ)
ಅತ್ಯುತ್ತಮ ನಟ – ಆ್ಯಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ನಟಿ – ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ನಿರ್ದೇಶಕ – ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ಪೋಷಕ ನಟ – ಕೀರನ್ ಕುಲ್ಕಿನ್ (ಎ ರಿಯಲ್ ಪೇನ್)
ಅತ್ಯುತ್ತಮ ಪೋಷಕ ನಟಿ – ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)
ಅತ್ಯುತ್ತಮ ಸಾಕ್ಷ್ಯ ಚಿತ್ರ – ನೋ ಅದರ್ ಲ್ಯಾಂಡ್
ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ – ಐ ಆ್ಯಮ್ ನಾಟ್ ಎ ರೋಬೊಟ್
ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ – ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೆಜಿಲ್)
ಅತ್ಯುತ್ತಮ ಅನಿಮೇಟೆಡ್ ಚಿತ್ರ – ಫ್ಲೊ
ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು –
ಭಾನು ಅತೈಯಾ – ಅತ್ಯುತ್ತಮ ವಸ್ತ್ರ ವಿನ್ಯಾಸಕಿ – 1983 – ಸಿನಿಮಾ – ಗಾಂಧಿ,
ನಿರ್ದೇಶನ – ರಿಚರ್ಡ್ ಅಟೆನ್‌ಬರೊ
ಸತ್ಯಜಿತ್ ರೇ – 1992 –Honorary Award
ಎ.ಆರ್ ರೆಹಮಾನ್ – ಅತ್ಯುತ್ತಮ ಗೀತೆ – 2009 – 2 ಬಾರಿ ಆಸ್ಕರ್
ಗುಲ್ಜಾರ್ – 2009 – Best Original Song
ರಸೂಲ್ ಪುಕ್ಕುಟ್ಟಿ – 2009 – ಸ್ಲಂಡಾಗ್ ಮಿಲಿಯನೇರ್, ಅತ್ಯುತ್ತಮ ಶಬ್ದ ಗ್ರಹಣಕ್ಕಾಗಿ
ಅತ್ಯುತ್ತಮ ಹಾಡು (ಬೆಸ್ಟ್ ಒರಿಜಿನಲ್ ಸಾಂಗ್) (2023) – ನಾಟು ನಾಟು (ಆರ್‌ಆರ್‌ಆರ್) ಸಂಗೀತ – ಎಂ.ಎಂ ಕೀರವಾಣಿ ಗೀತೆ ರಚನೆ – ಚಂದ್ರಬೋಸ್