Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರ ಚಿಕ್ಕೋಡಿ ಈ ಕೇಂದ್ರದ ನಿರ್ದೇಶಕರಾದ ಅಜಯ ಖೋಟ್ ರವರು ರಚಿಸಿರುವ ”ಸುಪರ್ ಟಿಇಟಿ ” ಎಂಬ ಪುಸ್ತಕವು, ನೂತನ KARTET SCIENCE & MATHS PAPER 1 ಮತ್ತು 2 ಪತ್ರಿಕೆಗಳಿಗೆ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವನ್ನು ಗಣಿತ & ವಿಜ್ಞಾನ ಶಿಕ್ಷಕರಿಗಾಗಿ TET ಶಿಕ್ಷಕರ ಅರ್ಹತಾ ಪರೀಕ್ಷೆಯ ವಿವರಣಾತ್ಮಕ ಉತ್ತರಗಳೊಂದಿಗೆ ತಯಾರಿಸಲಾದ ಪರೀಕ್ಷಾ ಮಾರ್ಗದರ್ಶಿ ಕೈಪಿಡಿಯಾಗಿದೆ.
* ಈ ಪುಸ್ತಕವು TET ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ.
* ಈ ಪುಸ್ತಕವು ಪದವೀಧರ (6-8) TET ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ CET ಗೂ ಉಪಯುಕ್ತವಾಗಿದೆ.
* ಈ ಪುಸ್ತಕದಲ್ಲಿ 2014 ರಿಂದ 2024ರ ವರೆಗಿನ TET ಪ್ರಶ್ನೆ ಪತ್ರಿಕೆಗಳು ಒಳಗೂಂಡಿವೆ.
* ಪರೀಕ್ಷಾ ಸಂಭವನೀಯ ಅಂಶಗಳ ಸರಳ ವಿವರಣೆ ಮಾಡಲಾಗಿದೆ.
ಈ ಪುಸ್ತಕದ ವಿಶೇಷತೆಗಳು
- ಇಲಾಖೆಯ ಗಣಿತ – 18 ಪ್ರಶ್ನೋತ್ತರಗಳು
- ಇಲಾಖೆಯ ವಿಜ್ಞಾದ – 18 ಪ್ರಶ್ನೋತ್ತರಗಳು
- ಗಣಿತ ಮಾದರಿ – 12 ಪ್ರಶ್ನೋತ್ತರಗಳು
- ವಿಜ್ಞಾನ ಮಾದರಿ – 12 ಪ್ರಶ್ನೋತ್ತರಗಳು
- ವಿಜ್ಞಾನ ಬೋಧನಾ ಶಾಸ್ತ್ರದ – 15 ಪ್ರಶ್ನೋತ್ತರಗಳು
- ಗಣಿತ ಬೋಧನಾ ಶಾಸ್ತ್ರದ – 10 ಪ್ರಶ್ನೋತ್ತರಗಳು






