Description
ಡೈಸ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ SSC ಅಧಿಸೂಚಿಸಿದ ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) ಹಾಗೂ ಹವಾಲ್ದಾರ್ (Havaldar) ಹುದ್ದೆಗಳ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ ಎಂಬ ಪುಸ್ತಕವು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು ಅಧಿಸೂಚಿಸಿದ MTS ಮತ್ತು ಹವಾಲ್ದಾರ ಹುದ್ದೆಗಳ ತಯಾರಿಗಾಗಿ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
*ಈ ಪುಸ್ತಕವು 2024 ರ ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
*ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕಾರಣ ಈ ಪುಸ್ತಕವನ್ನು ಕನ್ನಡ ಮಾಧ್ಯಮದಲ್ಲಿ ರಚಿಸಲಾಗಿರುತ್ತದೆ.
* ಈ ಪುಸ್ತಕದಲ್ಲಿ ಗಣಿತ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಸಾಮಾನ್ಯ ಜ್ಞಾನ ವಿಷಯಗಳನ್ನು ಒಳಗೊಂಡಿದ್ದು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಹಿತ ನೀಡಲಾಗಿರುತ್ತದೆ.
* ಈ ಪುಸ್ತಕವು ದ್ವಿತೀಯ ಮುದ್ರಣವಾಗಿದೆ.