Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಡೃಸ್ ಸರಣಿಯ ಸಂಪಾದಕರಾದ ಕೆ. ಎಮ್. ಮುಲ್ಲಾ ಇವರು ರಚಿಸಿರುವ SSC- GD Constable ಇಂಗ್ಲಿಷ್- (English) ಎಂಬ ಪುಸ್ತಕವು SSF, NIA, CISF, SSB, CRPF, ITBP, BSF, AR ಮುಂತಾದ ವಿಷಯಗಳು ಈ ಪುಸ್ತಕದಲ್ಲಿ ನೀಡಲಾಗಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
*ವಿಶೇಷವಾಗಿ ಈ ಪುಸ್ತಕವು 2021, 2023 ಮತ್ತು 2024 ರಲ್ಲಿ ನೆಡೆದ SSC- GD Constable ಇಂಗ್ಲಿಷ್- (English) ಪರೀಕ್ಷೆಗಳ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.