Sale!

SSC GD ಕಾನ್ಸ್‌ಟೇಬಲ್‌ ಪ್ರಶ್ನಾಕೋಶ – ಕೆ.ಎಮ್.ಮುಲ್ಲಾ

Original price was: ₹120.Current price is: ₹100.

  • Book Name –SSC GD ಕಾನ್ಸ್‌ಟೇಬಲ್‌ ಪ್ರಶ್ನಾಕೋಶ
  • Author  –ಕೆ.ಎಮ್.ಮುಲ್ಲಾ
  • Publisher – ಡೈಸ್ ಪಬ್ಲಿಕೇಷನ್‌
  • Language – ಕನ್ನಡ
Category:

Description

ಡೈಸ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ SSC GD ಕಾನ್ಸ್‌ಟೇಬಲ್‌ ಪ್ರಶ್ನಾಕೋಶ  ಎಂಬ ಪುಸ್ತಕವು  2025 ಫೆಬ್ರವರಿಯಲ್ಲಿ ನಡೆದ  SSC GD ಕಾನ್ಸ್‌ಟೇಬಲ್‌ ಪರೀಕ್ಷೆಯಲ್ಲಿ 25 ಉತ್ತರ ಸಹಿತ ಪ್ರಶ್ನೇಪತ್ರಿಕೆಗಳು ಬಂದಿರುತ್ತವೆ.

*  ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ  ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಹಿತ ನೀಡಲಾಗಿರುತ್ತದೆ.

*  ಈ ಪುಸ್ತಕವು 2025 ರ ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.

* ಈ ಪುಸ್ತಕದಲ್ಲಿ 25 ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ನೀಡಲಾಗಿದೆ.

 

 

Additional information

Posts

Author

Publisher