Sale!

SSC Complete Exam Preparation – R.D. Saptasagar (B.E. Mech)

Original price was: ₹387.Current price is: ₹325.

  • Book Name –SSC Complete Exam Preparation
  • Author –R.D. Saptasagar (B.E. Mech)
  • Publisher–R.D. Saptasagar
  • Language –KANNADA
  • Number of pages –414 

Out of stock

Category:

Description

ಕೇಂದ್ರ ಸರ್ಕಾರದ ವಿವಿಧ ಉದ್ಯೋಗಗಳಿಗಾಗಿ ಕನ್ನಡದಲ್ಲೇ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ , R.D. Saptasagar (B.E. Mech) ರವರು ರಚಿಸಿರುವ ಈ ಪುಸ್ತಕವು SSC ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಸಮಗ್ರ ಮಾರ್ಗದರ್ಶಿಯಾಗಿದೆ.

(Key Features):

* ಸಮಗ್ರ ಪಠ್ಯಕ್ರಮ (Latest Syllabus) ಇತ್ತೀಚಿನ ಪಠ್ಯಕ್ರಮದ ಆಧಾರದ ಮೇಲೆ ಅಧ್ಯಾಯವಾರು (Chapter-wise) ವಿವರಣೆಯನ್ನು ನೀಡಲಾಗಿದೆ.

* ಈ ಪುಸ್ತಕದಲ್ಲಿ 2000+ ಬಹು ಆಯ್ಕೆಯ ಪ್ರಶ್ನೆಗಳು (MCQs) ಅಭ್ಯಾಸಕ್ಕಾಗಿ 2000ಕ್ಕೂ ಹೆಚ್ಚು ಪ್ರಮುಖ ಪ್ರಶ್ನೆಗಳನ್ನು ಒಳಗೊಂಡಿದೆ.

* ಹಿಂದಿನ ವರ್ಷದ ಪ್ರಶ್ನೆಗಳು (PYQs) ಅಧ್ಯಾಯವಾರು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮಾಡಲಾಗಿದೆ.

*  ಈ ಪುಸ್ತಕವು ಈ ಕೆಳಗಿನ ಪ್ರಮುಖ ವಿಷಯಗಳನ್ನು ಒಳಗೊಂಡಿದೆ ಇತಿಹಾಸ, ಭೂಗೋಳಶಾಸ್ತ್ರ, ಭಾರತದ ಅರ್ಥವ್ಯವಸ್ಥೆ ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಪ್ರಚಲಿತ ವಿದ್ಯಮಾನಗಳು

(Mental Ability)  ( English)  ಪರೀಕ್ಷೆಗಳಿಗೆ ಈ ಪುಸ್ತಕ ಉಪಯುಕ್ತವಾಗಿದೆ.

* ಈ ಪುಸ್ತಕವನ್ನು ವಿಶೇಷವಾಗಿ  ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ SSC Exams SSC GD, CGL, CPO, CHSL Other Exams State Police RRB  Banking, CISF, CAPF, TA ರೂಪಿಸಲಾಗಿದೆ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.

Additional information

Posts

Author

Publisher