Description
ಸನ್ ಸ್ಟಾರ್ ಪಬ್ಲಿಕೇಷನ್ |ಅವರಿಂದ ಮೂಡಿಬಂದಿರುವ SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ ಎಂಬ ಪುಸ್ತಕದ ಲೇಖಕರಾದ ಡಿ.ಎನ್.ಮಂಜುನಾಥ್ ಎಸ್.ಸಿ ರಾಜೇಂದ್ರ ಗೀತಾ ಶ್ರೀನಿವಾಸ್ ಅವರಿಂದ ರಚಿಸಲ್ಪಟ್ಟಿದೆ BSF, NIA, CISF, ITBP, SSB, CRPF, ASSAMRIFIES ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.
ಈ ಪಠ್ಯಕ್ರಮವು ಸಾಮಾನ್ಯ ಬುದ್ಧಿವಂತಿಕೆ ಮತ್ತು ಸೂಕ್ತ ಕಾರಣ ಕೊಡುವಿಕೆ.
ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಜಾಗೃತಿ.
ಪ್ರಾಥಮಿಕ ಗಣಿತ, ಇಂಗ್ಲಿಷ್ ಹಾಗೂ ಪ್ರಚಲಿತ ಘಟನೆಗಳು ಮತ್ತು ಇನ್ನಿತರ ವಿಷಯಗಳನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ.
*ವಿಶೇಷವಾಗಿ ಈ ಪುಸ್ತಕದಲ್ಲಿ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತವಾಗಿ ವಿವರಿಸಲಾಗಿದೆ.