Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ SDA FDA ಪ್ರಶ್ನಾಕೋಶ ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದುಈ ಪುಸ್ತಕದಲ್ಲಿ ಪತ್ರಿಕೆ – II ಸಾಮಾನ್ಯ ಕನ್ನಡ ಹಾಗೂ ಪತ್ರಿಕೆ – III – ಸಾಮಾನ್ಯ ಜ್ಞಾನ ಎಂಬ ವಿಷಯವು ಉಪಯುಕ್ತವಾಗುವಂತೆ ಈ ಪುಸ್ತಕದಲ್ಲಿ ರಚಿಸಲಾಗಿದೆ.
ಈ ಪುಸ್ತಕವು KPSC/KEA ಪಠ್ಯಕ್ರಮ ಆಧಾರಿತವಾಗಿ ವಿವರಿಸಲಾಗಿದೆ.