Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ RRB ರೈಲ್ವೆ ಪರೀಕ್ಷಾ ನೇಮಕಾತಿಗಾಗಿ Q-BANK ಎಂಬ ಪುಸ್ತಕದ ಲೇಖಕರಾದ ಕು.ವೆಂ. ಶ್ರೀನಿವಾಸ್ ಅವರಿಂದ ರಚಿಸಲಾಗಿದೆ.
* ಈ ಪುಸ್ತಕವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
* ಈ ಪುಸ್ತಕವು ಹಿಂದಿನ 33 ಪ್ರಶ್ನೆಗಳನ್ನು ಮತ್ತು ಕೀ ಉತ್ತರ ಸಹಿತ ಬಿಡಿಸಲಾಗಿದೆ.
* ಈ ಪುಸ್ತಕವು 2009 ರಿಂದ 2024ರ ವರೆಗೆ ಬಿಡಿಸಲಾಗಿದೆ.