Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ RPF/RPSF ಪುರುಷ/ಮಹಿಳಾ ನೇಮಕಾತಿ ಪರೀಕ್ಷಾ ಕೈಪಿಡಿ -ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ಎಸ್. ಸಿ. ಮಂಜುನಾಥ ಎಸ್.ಸಿ. ರಾಜೇಂದ್ರ, ಡಿ.ಎನ್. ಮಂಜುನಾಥ್. ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ರೈಲ್ವೆ ಪೂಲೀಸ್ ಕಾನ್ ಸ್ಟೇಬಲ್ ಮತ್ತು ಸಬ್‌ಇನ್ಸ್ಪೆಕ್ಟರ್ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
ಪಠ್ಯಕ್ರಮ
- ಸಾಮಾನ್ಯ ಗಣಿತ
- ಸಾಮಾನ್ಯ ಬುದ್ದಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯ
- ಇಂಗ್ಲೀಷ್ ಭಾಷೆ
- ಸಾಮಾನ್ಯ ಜ್ಞಾನ
- ಭಾರತದ ಸಂವಿಧಾನ
- ಕಂಪ್ಯೂಟರ್ ಜ್ಞಾನ
* ಈ ಪುಸ್ತಕವು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಗಳು ಉತ್ತರ ಸಹಿತವಾಗಿ ಒಳಗೊಂಡಿದೆ.