Description
ಖ್ಯಾತ ಲೇಖಕರಾದ ರವಿಕಾಂತ ವೈ ಕೆ ರವರು ರಚಿಸಿರುವ RK-ಸೈನ್ಸ್ ಎಂಬ ಪುಸ್ತಕವು ಭೌತಶಾಸ್ತ್ರ, ಜೀವಾಶಾಸ್ತ್ರ, ರಸಾಯನ ಶಾಸ್ತ್ರ, ಎಂಬ ವಿಷಯಗಳನ್ನು ಸಂಕ್ಷಿಪ್ತವಾದ ವಿವರಣೆಯನ್ನು ಒಳಗೂಂಡಿದೆ ಈ ಪುಸ್ತಕವು PC TO DC, KAS TO IAS, PSI TO RSI, FDA TO NDA, RRB TO RBI, SSC TO SSB, TET NET, GPSTR TO HSTR, ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವನ್ನು ಕರ್ನಾಟಕ ಮತ್ತು ತಮಿಳುನಾಡು ಹಾಗೂ NCERT ಪಠ್ಯಕ್ರಮ ಆಧರಿಸಿ ರಚಿಸಲಾದ ಮೊದಲ ಪುಸ್ತಕವಾಗಿದೆ
* RK-ಸೈನ್ಸ್ ಈ ಪುಸ್ತಕವು 3ನೇ ಪರಿಷ್ಕೃತ ಮುದ್ರಣವಾಗಿದೆ