Sale!

PSI, PC, SDA & VAO 4G Science and Technology – Ravi H N

Original price was: ₹299.Current price is: ₹226.

Book Name – PSI, PC, SDA & VAO 4G Science and Technology
Author  – Ravi H N
Publisher – 4G Science Prakashana
Language –Kannada
No of Pages – 344

Out of stock

Category:

Description

 PSI, PC, SDA & VAO 4G Science and Technology  ಎಂಬ ಪುಸ್ತಕವು ಶ್ರೀಯುತರು ರವಿ ಎಚ್. ಎನ್. ರವರಿಂದ ರಚಿತವಾಗಿದ್ದು, ಲೇಖಕರು ಕಳೆದ 18 ವರ್ಷಗಳಿಂದ ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. PSI, PC & VAO ಹುದ್ದೆಗಾಗಿ 4G Science ಪ್ರಕಾಶನ ಹೊರತಂದಿರುವ 4G ಸೈನ್ಸ್ ಮತ್ತು ಟೆಕ್ನಾಲಜಿ ಪುಸ್ತಕವು ರಾಜ್ಯದ ಬಹು ಬೇಡಿಕೆಯ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವನ್ನು PSI, VAO ಮತ್ತು PC ಹುದ್ದೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗಾಗಿಯೇ ತಯಾರಿಸಲಾದ  ಪುಸ್ತಕವಾಗಿದೆ. ಈ ಪುಸ್ತಕವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ತುಂಬಾ ಸಹಕಾರಿಯಾಗಿದೆ.

* NCERT ಆಧಾರಿತ 6 ರಿಂದ 12ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಮಗ್ರ ಸಾರವನ್ನು ಒಳಗೊಂಡಿದೆ ಮತ್ತು ಪ್ರಸ್ತುತ ಬೆಳವಣಿಗೆಗಳು ಮತ್ತು ಅಧಿಕೃತ ವೆಬ್‌ಸೈಟ್‌ಗಳಿಂದ ಆಯ್ದ ಪ್ರಮುಖ ಅಂಶಗಳ ಸೇರ್ಪಡೆ ಮಾಡಲಾಗಿದೆ.

* (Technology): 2025 ನೇ ಸಾಲಿನ ಪರಿಷ್ಕೃತ 7ನೇ ಮುದ್ರಣವಾಗಿ ಹೊರತರಲಾಗಿದೆ.

ಒಳಗೊಂಡಿರುವ ವಿಷಯಗಳು:

  •  ಸಾಮಾನ್ಯ ವಿಜ್ಞಾನ (General Science): ಜೀವಶಾಸ್ತ್ರ, (Biology), ರಸಾಯನಶಾಸ್ತ್ರ (Chemistry) ಮತ್ತು ಭೌತಶಾಸ್ತ್ರದ (Physics) ಮೂಲಭೂತ ಪರಿಕಲ್ಪನೆಗಳು ಒಳಗೊಂಡಿದೆ.
  •  ಅನ್ವಯಿಕ ವಿಜ್ಞಾನ (Applied Science) : ವಿಜ್ಞಾನದ ಪ್ರಾಯೋಗಿಕ ಅನ್ವಯಿಕೆಗಳು ಸಹ ವಿಸ್ತರವಾಗಿ ನೀಡಲಾಗಿದೆ.
  • ಪರಿಸರ ಅಧ್ಯಯನ (Environmental Studies): ಪರಿಸರ ವಿಜ್ಞಾನ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ಕೈಪಿಡಿಯಾಗಿದೆ.
  • ಪರಮಾಣು ಪ್ರಮುಖಾಂಶಗಳು (Nuclear Highlights): ಪರಮಾಣು ಶಕ್ತಿ ಮತ್ತು ಸಂಬಂಧಿತ ವಿಷಯಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ.