Description
PSI ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಕೈಪಿಡಿ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶಿವಕುಮಾರ ಮಾವಲಿ ಅವರಿಂದ ರಚಿತವಾಗಿದ್ದುಈ ಪುಸ್ತಕವು PSI ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರ ಹಾಗೂ 20 ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.
* ಈ ಪುಸ್ತಕವು ಭಾಷಾಂತರ ಮತ್ತು ಸಾರಾಂಶ ಬರವಣಿಗೆಯನ್ನು ಒಳಗೂಂಡಿರುವ ಕೈಪಿಡಿಯಾಗಿದೆ .