Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಹುಸೇನಪ್ಪ ನಾಯಕ ಇವರು ರಚಿಸಿರುವ “Police Sub-Inspector Previous 29 Question Papers with Answers ಪುಸ್ತಕದಲ್ಲಿ ಒಟ್ಟು 29 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ಬಿಡಿಸಲಾಗಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.






