Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ PDO-SDAA ಪಂಚಾಯತಿ ಕಾರ್ಯದರ್ಶಿ (ಗ್ರೇಡ್ I & II) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರನ್ನು ಒಳಗೊಂಡಂತಹ ಕೃತಿಯಾಗಿದೆ. ಈ ಪುಸ್ತಕವು PDO- 2009, 2011, 2017 ಹಾಗೂ SDAA – 2013 ಗ್ರೇಡ್ I – 2009 ಮತ್ತು ಗ್ರೇಡ್ II – 2009 ಹಾಗೂ ಮಾದರಿ ಹಳೆಯ ಪ್ರಶ್ನೇಪತ್ರಿಕೆಗಳನ್ನು ವಿವರಣೆ ಸಹಿತ ಮತ್ತು ರಹಿತ ಪುಸ್ತಕವಾಗಿದೆ.
* ಪತ್ರಿಕೆ I ಮಾದರಿ ಪ್ರಶ್ನೇ ಕೋಶ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಕಂಪ್ಯೂಟರ್ ವಿಷಯಗಳನ್ನು ಒಳಗೊಂಡಿವೆ.
ಪುಸ್ತಕದ ವಿಶೇಷತೆ ಪತ್ರಿಕೆ II
- ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ 1993 ರಿಂದ 2022
- ಭಾರತ ಮತ್ತು ಕರ್ನಾಟಕದಲ್ಲಿ ಪಂಚಾಯತ್ ರಾಜ್ ಬೆಳೆವಣಿಗೆ ಹಾದಿ
- ಪ್ರಾಚೀನ ಕಾಲದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ
- ಬ್ರಿಟೀಷರ ಕಾಲದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ
- ಮಧ್ಯಕಾಲದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ
- ಸ್ವಾತಂತ್ರ್ಯ ನಂತರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ
- ಸಂವಿಧಾನದ 73 & 74 ತಿದ್ದುಪಡಿಗಳು
- ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ
- ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಮತ್ತು ಸವಾಲುಗಳು
- ಕೇಂದ್ರ ಮತ್ತು ರಾಜ್ಯ ಯೋಜನೆಗಳು
- ನಗರ ಸ್ಥಳೀಯ ಸರ್ಕಾರ : ನಗರ ಸಭೆ, ಪುರ ಸಭೆ, ಮಹಾನಗರ ಪಾಲಿಕೆ
- ಗ್ರಾಮೀಣ ಸ್ಥಳೀಯ ಸರ್ಕಾರ : ಗ್ರಾಮ ಪಂಚಾಯತ್, ತಾಲೂಕ ಜಿಲ್ಲಾ ಪಂಚಾಯತ್
- ಅನುಸೂಚಿಗಳು ಮತ್ತು ಪಂಚಾಯತ್ ರಾಜ್ ಲೋಕದ ಪ್ರಮುಖ ಅಂಶಗಳು