Sale!

NCERT ಭಾಷಾಂತರ Series -1 – ರವಿ ಬಿರಾದಾರ

Original price was: ₹250.00.Current price is: ₹198.00.

  • Book Name –NCERT ಭಾಷಾಂತರ Series -1
  • Author  –ರವಿ ಬಿರಾದಾರ
  • Publisher – BMS Publications
  • Language – Kannada
  • No of Pages – 244

Out of stock

Category:

Description

ಲೇಖಕರಾದ  ಶ್ರೀಯುತರು ರವಿ ಬಿರಾದಾರ ಅವರು ರಚಿಸಿರುವ  “NCERT ಭಾಷಾಂತರ Series -1” ಎಂಬ  ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು IAS, IPS, SSC, RRB, BANKING, KAS, KPSC, GRUOP-C,  PSI, ESI, PDO, FDA, SDA, HSTR, GPSTR, PC OTHERS ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ವಿಶೇಷವಾಗಿ ಈ ಪುಸ್ತಕವು  6 ರಿಂದ 10 ನೇ ತರಗತಿಯ ವರೆಗಿನ ಭೂಗೋಳಶಾಸ್ತ್ರ ವಿಷಯಗಳನ್ನು ಹಾಗೂ 6 ರಿಂದ 10 ನೇ ತರಗತಿಯ ವರೆಗಿನ ಇತಿಹಾಸ ವಿಷಯ ವಸ್ತುಗಳನ್ನು ಒಳಗೂಂಡಿರುವ  ಕೈಪಿಡಿಯಾಗಿದೆ.

* ಈ ಪುಸ್ತಕವು NCERT ಪಠ್ಯಕ್ರಮದ ಆಧಾರಿತವಾಗಿ ಈ ಕೃತಿಯನ್ನು ರಚಿಸಲಾಗಿದೆ.

 

Additional information

Posts

Author

Publisher