Description
Mental Ability – Gururaj M. Bulabule Chanakya Career Academy ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ ಇವರು ಪ್ರಕಟಿಸಿರುವ ಬೌದ್ಧಿಕ ಸಾಮರ್ಥ್ಯ Mental Ability ಪುಸ್ತಕವಾಗಿದೆ.
* ಈ ಪುಸ್ತಕದ ಲೇಖಕರಾದ ಡಾ. ಗುರುರಾಜ್ ಬುಲಬುಲೆ ಇವರಿಂದ ರಚಿತವಾಗಿದೆ.
- ಈ ಪುಸ್ತಕವು 1,000 ಕ್ಕೂ ಅಧಿಕ ಬೌದ್ಧಿಕ ಸಾಮರ್ಥ್ಯದ ಪ್ರಶೋತ್ತರಗಳನ್ನು ಒಳಗೊಂಡಿದ್ದು ಎಲ್ಲಾ ವಿಷಯಗಳನ್ನು ಸವಿಸ್ತರವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
- ಪುಸ್ತಕವು ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
- ಪುಸ್ತಕವು 2026 ರ ಪರಿಷ್ಕೃತ 9ನೇ ವಿಸ್ತ್ರತ ಆವೃತ್ತಿಯಾಗಿದೆ.






