Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷೆಗಳು ಮಾರ್ಗದರ್ಶಕರು ಹಾಗೂ ಮೆಂಟಲ್ ಎಬಿಲಿಟಿ ತಜ್ಞರಾದ ಶ್ರೀಯುತರು ಮಂಜುನಾಥ ಬಾಡಗಿ ಇವರಿಂದ ರಚಿತವಾದ Mental Ebility ಕನ್ನಡ ಆವೃತ್ತಿಯ ಪುಸ್ತಕವಾಗಿದೆ .
ಈ ಪುಸ್ತಕವು ರಾಜ್ಯದ ಸ್ಪರ್ಧಾರ್ಥಿಗಳಿಗೆ ಬಹುಬೇಡಿಕೆಯ ಪುಸ್ತಕವಾಗಿದೆ ಪುಸ್ತಕವು ಎಲ್ಲಾ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಮೆಂಟಲ ಎಬಿಲಿಟಿ ಪ್ರಶೋತ್ತರಗಳ ತಯಾರಿಗಾಗಿ ಈ ಪುಸ್ತಕವನ್ನುರಚಿಸಲಾಗಿದೆ. ಈ ಪುಸ್ತಕವು IAS, KAS, PSI, ESI, FDA, SDA, PDO, PC, RRB, KSRTC, KPSC GROUP C BANKING, ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.