Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ.ಎಂ ಸುರೇಶ್ ರವರು ರಚಿಸಿರುವ KPSC/KEA ಸಂವಹನ (Communication) ಪತ್ರಿಕೆ 2 ಎಂಬ ಪುಸ್ತಕವು PDO, VAO, BMTC, FDA, SDA, GROUP-C , RTO ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ KPSC/KEA ಪಠ್ಯಕ್ರಮ ಆಧರಿತ ಪುಸ್ತಕವಾಗಿದೆ.
* ಈ ಪುಸ್ತಕದಲ್ಲಿ KPSC/KEA ಸಂವಹನ (Communication) ಪತ್ರಿಕೆ 2 ವಿವರಣಾತ್ಮಕವಾಗಿ ಬಿಡಿಸಲಾಗಿದೆ.
* ಈ ಪುಸ್ತಕವು ಸಾಮಾನ್ಯ ಜ್ಞಾನ, ಜನರಲ್ ಇಂಗ್ಲೀಷ್, ಕಂಪ್ಯೂಟರ್ ವಿಷಯವನ್ನು ಒಳಗೊಂಡಿದೆ.
* ಈ ಪುಸ್ತಕದಲ್ಲಿ 2016ರಿಂದ 2025ರವರಗಿನ ಒಟ್ಟು 23 ಹಿಂದಿನ ಪ್ರಶ್ನೇಪತ್ರಿಕೆಗಳನ್ನು ವಿವರಣೆ ಸಹಿತ ಬಿಡಿಸಲಾಗಿದೆ.
* KPSC/KEA ಸಂವಹನ (Communication) ಪತ್ರಿಕೆ 2 ಪುಸ್ತಕವು ಪ್ರಥಮ ಪರಿಷ್ಕೃತ ಮುದ್ರಣವಾಗಿದೆ.