Description
KEA ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಿದ್ಧತೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಶಿಕ್ಷಣ, ಆರೋಗ್ಯ ಪೌರಾಡಳಿತ, ಕೃಷಿ, ಅರಣ್ಯ ಪೊಲೀಸ್, ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಉದ್ಯೋಗಕ್ಕಾಗಿ ಈ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ.
ಪುಸ್ತಕದ ಒಳಗೊಂಡ ವಿಷಯಗಳು:
- (General Knowledge)
- ಕನ್ನಡ ಭಾಷೆ ಪರೀಕ್ಷೆ
- General English
- ಕಂಪ್ಯೂಟರ್ ಜ್ಞಾನ
* ಪತ್ರಿಕೆ-1: ಸಾಮಾನ್ಯ ಜ್ಞಾನ (100 ಅಂಕಗಳು)
* ಪತ್ರಿಕೆ -2: ಕನ್ನಡ ಭಾಷೆ, General English, ಕಂಪ್ಯೂಟರ್ ಜ್ಞಾನ (100 ಅಂಕಗಳು)
ಪುಸ್ತಕದ ವಿಶೇಷತೆಗಳು:
- ಹಳೆಯ ಮಾದರಿ ಪ್ರಶ್ನೆಗಳು ಹಾಗೂ ವಿವರಣೆಗಳು
- ಸ್ಪಷ್ಟ ಮತ್ತು ಸರಳ ಭಾಷೆಯ ವಿವರಣೆ
- ಪರೀಕ್ಷಾ ತಂತ್ರಗಳು ಮತ್ತು ಮುಖ್ಯ ಟಿಪ್ಪಣಿಗಳು
* ಈ “KEA SDA ಮಾರ್ಗದರ್ಶಿ” ಪುಸ್ತಕ ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳಿಗೆ ಉತ್ತಮ ತಯಾರಿಗಾಗಿ ಸಹಕಾರಿಯಾಗಿದೆ. ಕರ್ನಾಟಕ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ.






