Description
ಚಾಣಕ್ಯ ಕರಿಯರ್ ಅಕಾಡೆಮಿ ಇವರು ಹೊರತಂದಿರುವ “KEA ವಿವರಣಾ ಸಹಿತ ಪ್ರಶೋತ್ತರ ಮಾಲಿಕೆ” ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 25 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.
* ಮುಂಬರುವ PSI & PC KEA ವಿವಿಧ ಹುದ್ದೆಗಳಿಗೆ KPSC ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
ಪುಸ್ತಕ ವೈಶಿಷ್ಟ್ಯಗಳು:
* KEA ನಡೆಸಿದ 25 ವಿವಿಧ ಪರೀಕ್ಷೆಗಳ ವಿವರಣಾ ಸಹಿತ ಪ್ರಶ್ನೆತ್ತರಗಳು ಒಳಗೊಂಡಿದೆ.
* ಈ ಪುಸ್ತಕವು KLA 2025, PSI (Civil) 2024, FDA 2023, SDA 2023, Field Inspector 2023, KRIDL JE / AE / FDA / SDA (2023), KSSCL & BWSSB & ಪ್ರತಿಯೊಂದು ಪ್ರಶ್ನೆಗೆ ನಿಖರವಾದ ವಿವರಣೆ ಹಾಗೂ ವಿಶ್ಲೇಷಣೆ ಮಾಡಲಾಗಿದೆ.
* PSI, PC, FDA, SDA, JE, AE, Field Inspector, KSRTC, BDA 230 0 ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಗ್ರಂಥವಾಗಿದೆ.
* PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.






