Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ ” KAS ಪೂರ್ವಾಭಾವಿ ಪರೀಕ್ಷಾ ಕೈಪಿಡಿ ” ( NCERT, DSERT BASED) ಪತ್ರಿಕೆ-1 ಹಾಗೂ ಪತ್ರಿಕೆ – 2 ಈ ಪುಸ್ತಕವನ್ನ ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು KAS, PSI, ESI, PDO, FDA, SDA, B.ED, D.ED, GROUP-C, PC, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವು NCERT ತಮಿಳುನಾಡು, ಕೇರಳ, ತೇಲಂಗಣ, ಆಂದ್ರಪ್ರದೇಶ,ಬಿಹಾರ, ಕರ್ನಾಟಕ, ರಾಜ್ಯಗಳ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ,
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳ 2023 ಜನವರಿಯಿಂದ 2024ರ ಜನವರಿಗೆ Update ಮಡಲಾಗಿದೆ.
* ಈ ಪುಸ್ತಕದಲ್ಲಿ ಪ್ರಜಾವಣಿ, ವಿಜಯವಾಣಿ, THE HINDU, TIMES OF INDIA ಪತ್ರಿಕೆಗಳನ್ನು ರೆಫರ್ ಮಾಡಲಾಗಿದೆ.
ಈ ಪುಸ್ತಕವು ಇತಿಹಾಶ, ಭೊಗೋಳ, ಅರ್ಥಶಾಸ್ತ್ರ, 6 ರಿಂದ 12ನೇ ತರಗತಿ ಸಂವಿಧಾನ, ವಿಜ್ಞಾನ, 5 ರಿಂದ 12ನೇ ತರಗತಿ ವರೆಗೆ ವಿಷಯನ್ನು ಒಳಗೊಂಡಿದೆ.
ಈ ಪುಸ್ತಕಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳ ಒಳಗೊಂಡಿವೆ.